PM modi was inspired by Siddeshwara swamiji
Siddeshwara Swamiji, one of the prominent Lingayat seers in the state, passed away at his Gyanayogashrama on Monday night.

ಸಿದ್ದೇಶ್ವರ ಸ್ವಾಮಿಗಳ ಒಂದೇ ಭೇಟಿಗೆ ಪ್ರಭಾವಿತರಾಗಿದ್ದರು. ಇತ್ತೀಚೆಗೆ ಆಸ್ಪತ್ರೆ ಸೇರಿದಾಗ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ನಡೆದಾಡುವ ದೇವರು ಎಂದು ಕರೆಯಲ್ಪಡುವ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ಅವರು ಜನವರಿ 02 ರಂದು ದೈವಾಧೀನರಾಗಿದ್ದಾರೆ.

#SiddheshwarSwamiji
#PMModi #NarendraModi #Gyanayogashrama #DCVijaymahanteshDannmmanavar #Vijayapura #PMNarendraModi #CMBasavarajBommai #JnanaYogaashrama #padmasri #lifestoryofSiddheshwarSwamiji #SiddheshwarSwamijiachievement